ನಾನು ಎ ಅರ್ ಮಣಿಕಾಂತ್ ..ಸಮಸ್ತ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾದ ವಿಜಯಕರ್ನಾಟಕ ಪತ್ರಿಕೆಯಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕೆಲಸ ಮಾಡ್ತಾ ಇದ್ದೀನಿ..ಕನ್ನಡದಲ್ಲಿ ಬರಿಯೋದು ಅಂದ್ರೆ ತುಂಬಾ ಇಷ್ಟ ..ಈಗ ತಾನೆ ಬ್ಲಾಗ್ ಪ್ರಪಂಚಕ್ಕೆ ಕಾಲಿಡುತ್ತಿದ್ದೇನೆ….ನನ್ನ ಸರಿ ತಪ್ಪುಗಳನ್ನ ತಿದ್ದಬೇಕು ನೀವು..
ನಮಸ್ಕಾರಗಳೊಂದಿಗೆ
ಎ ಅರ್ ಮಣಿಕಾಂತ್
sir..blgprapachakkke swaagatha….nimma barahagalanna vijayakarnatakadalli odtha idvi eega neevu blg ge bandiddu tumba santosha sir…nimma barahagalanna tumba ishta padoralli naanu obba
preetiyinda sandesh..
ದನ್ಯವಾದ ಸಂದೇಶ್..ನಿಮ್ಮ ಪ್ರೀತಿ ಹೀಗೆ ಇರಲಿ
ನಿಮ್ಮ ಮಣಿಕಾಂತ್